ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧ್ವನ್ಯಾತ್ಮಕ ಪದದ ಅರ್ಥ ಮತ್ತು ಉದಾಹರಣೆಗಳು.

ಧ್ವನ್ಯಾತ್ಮಕ   ಗುಣವಾಚಕ

ಅರ್ಥ : ಧ್ವನಿಯ ಅಥವಾ ಧ್ವನಿಗೆ ಸಂಬಂಧಿಸಿದ

ಉದಾಹರಣೆ : ಗುರುಗಳು ಧ್ವನ್ಯಾತ್ಮಕದ ಲಿಪ್ಯಂತರಣ ಬಗೆಗೆ ಹೇಳುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

स्वनिम का या स्वनिम से संबंधी।

गुरुजी ध्वनिक लिप्यंतरण के बारे में बता रहे हैं।
ध्वनिक

Of or relating to speech sounds.

Phonetic transcription.
phonetic, phonic

ಅರ್ಥ : ಧ್ವನಿಯಿಂದ ಯುಕ್ತವಾಗಿರುವಂತಹ

ಉದಾಹರಣೆ : ದೇವನಾಗರೀ ಒಂದು ಧ್ವನ್ಯಾತ್ಮಕ ಲಿಪಿಯಾಗಿದೆ.

ಸಮಾನಾರ್ಥಕ : ಧ್ವನ್ಯಾತ್ಮಕವಾದ, ಧ್ವನ್ಯಾತ್ಮಕವಾದಂತ, ಧ್ವನ್ಯಾತ್ಮಕವಾದಂತಹ


ಇತರ ಭಾಷೆಗಳಿಗೆ ಅನುವಾದ :

ध्वनि से युक्त।

देवनागरी एक ध्वन्यात्मक लिपि है।
ध्वनिमय, ध्वन्यात्मक

Of or relating to speech sounds.

Phonetic transcription.
phonetic, phonic