ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧೂಳು ಪದದ ಅರ್ಥ ಮತ್ತು ಉದಾಹರಣೆಗಳು.

ಧೂಳು   ನಾಮಪದ

ಅರ್ಥ : ಮಣ್ಣು, ಉಸುಕು, ಮರಳು ಮೊದಲಾದವುಗಳ ಪುಡಿ ಅದು ಪ್ರಾಯಶಃ ಪೃಥ್ವಿಯ ಮೇಲ್ಬಾಗದಲ್ಲಿ ಸಿಗುವಂತಹದ್ದು

ಉದಾಹರಣೆ : ಮಕ್ಕಳು ಒಬ್ಬರಿಗೊಬ್ಬರು ಮಣ್ಣನ್ನುಧೂಳನ್ನು ಎರಚ್ಚಾಡುತ್ತಿದ್ದಾರೆ.

ಸಮಾನಾರ್ಥಕ : ಉಸುಕು, ಧೂಳಿ, ಮಣ್ಣು


ಇತರ ಭಾಷೆಗಳಿಗೆ ಅನುವಾದ :

मिट्टी,बालू आदि का बहुत महीन चूर्ण जो प्रायः पृथ्वी के ऊपरी तल पर पाया जाता है।

बच्चे एक दूसरे के ऊपर धूल फेंक रहे हैं।
गर्द, ग़ुबार, गुबार, धुर्रा, धूर, धूल, धूलि, रज, रय, रेणु, रेणुका, रेनु, रेनुका

Fine powdery material such as dry earth or pollen that can be blown about in the air.

The furniture was covered with dust.
dust

ಅರ್ಥ : ಗಾಳಿ ಜತೆಯಲ್ಲಿ ಧೂಳು ಏಳುವುದು

ಉದಾಹರಣೆ : ಧೂಳಿನಿಂದ ತನ್ನ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಅವನು ಕನ್ನಡಕವನ್ನು ಹಾಕಿಕೊಳ್ಳುವನು.


ಇತರ ಭಾಷೆಗಳಿಗೆ ಅನುವಾದ :

हवा में उड़ती हुई धूल।

धुंध से बचने के लिए उसने चश्मा लगा रखा है।
धुँध, धुंध, धुन्ध

Atmospheric moisture or dust or smoke that causes reduced visibility.

haze