ಅರ್ಥ : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ
ಉದಾಹರಣೆ :
ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.
ಸಮಾನಾರ್ಥಕ : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸತ್ಯನಿಷ್ಠೆ, ಸದಾಚಾರ, ಸದ್ವಿವೇಕ
ಇತರ ಭಾಷೆಗಳಿಗೆ ಅನುವಾದ :
परोपकार, दान, सेवा आदि कार्य जो शुभ फल देते हैं।
दीन-दुखियों की सेवा ही सबसे बड़ा धर्म है।ಅರ್ಥ : ಧಾರ್ಮಿಕ ಮತಾಚರಣೆಯ ಕ್ರಿಯಾವಿಧಿಗಳಿಗೆ ಸಂಬಂದಿಸಿದ್ದು ಅಥವಾ ನ್ಯಾಯ ನೀತಿಗೆ ಸಂಬಂದಿಸಿದ್ದು
ಉದಾಹರಣೆ :
ನಾನು ನಮ್ಮ ಧನಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ, ಅದಕ್ಕೆ ಪ್ರತಿಫಲವಾಗಿ ಏನು ಕೊಡುತ್ತಾರೋ ಧರ್ಮ_ಕರ್ಮ ಅವರಿಗೆ ಬಿಟ್ಟಿದ್ದು.
ಸಮಾನಾರ್ಥಕ : ಧರ್ಮ ಕರ್ಮ, ಧಾರ್ಮಿಕ ಅನುಷ್ಟಾನ, ಧಾರ್ಮಿಕ ಕೃತ್ಯ, ಧಾರ್ಮಿಕ-ಅನುಷ್ಟಾನ, ಧಾರ್ಮಿಕ-ಕರತ್ಯ, ಧಾರ್ಮಿಕ-ಕಾರ್ಯ
ಇತರ ಭಾಷೆಗಳಿಗೆ ಅನುವಾದ :
ऐसे कर्म जो धर्म से संबंधित हों।
महात्मा लोग धर्म-कर्म में लीन हैं।The prescribed procedure for conducting religious ceremonies.
ritual