ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದ್ವೇಶಿಸು ಪದದ ಅರ್ಥ ಮತ್ತು ಉದಾಹರಣೆಗಳು.

ದ್ವೇಶಿಸು   ಕ್ರಿಯಾಪದ

ಅರ್ಥ : ಯಾರೋ ಒಬ್ಬರನ್ನು ಕೆಟ್ಟವರೆಂದು ನಂಬಿ ಸದಾ ಅವರಿಂದ ದೂರ ಉಳಿಯುವ ಪ್ರಕ್ರಿಯೆ

ಉದಾಹರಣೆ : ಸತ್ಯವಂತರನ್ನು ಯಾರು ಸಹ ದ್ವೇಶಿಸುವುದಿಲ್ಲ.

ಸಮಾನಾರ್ಥಕ : ವೈರತ್ವ ಸಾದಿಸು, ಹಗೆ ಸಾದಿಸು


ಇತರ ಭಾಷೆಗಳಿಗೆ ಅನುವಾದ :

किसी को बुरा समझकर सदा उससे दूर हो जाना।

सच्चे संतों को किसी से भी घृणा नहीं होती।
घृणा होना, नफरत हो जाना, नफरत होना, नफ़रत हो जाना, नफ़रत होना

ಅರ್ಥ : ಯಾರೋ ಒಬ್ಬರು ಕೆಟ್ಟವರೆಂದು ಅವರಿಂದ ದೂರವಿರುವ ಪ್ರಕ್ರಿಯೆ

ಉದಾಹರಣೆ : ಯಾರನ್ನು ಸಹ ದ್ವೇಶಿಸಬೇಡ.

ಸಮಾನಾರ್ಥಕ : ದ್ವೇಶ ಮಾಡು


ಇತರ ಭಾಷೆಗಳಿಗೆ ಅನುವಾದ :

किसी को बुरा समझकर सदा उससे दूर रहना।

किसी से भी घृणा मत करो।
घृणा करना, नफरत करना, नफ़रत करना