ಅರ್ಥ : ಒಂದು ಬಗೆಯ ಹಸಿರು, ಬೂದು, ಕಪ್ಪು ಬಣ್ಣದ ದುಂಡಾಕಾರದ ರಸಭರಿತ ಸಿಹಿ ಹುಳಿ ಮಿಶ್ರಣವಿರುವ ಹಣ್ಣು
ಉದಾಹರಣೆ :
ನಾಸಿಕ್ ನಲ್ಲಿ ದ್ರಾಕ್ಷಿಯನ್ನು ಹೆಚ್ಚು ಬೆಳೆಯುತ್ತಾರೆ.
ಸಮಾನಾರ್ಥಕ : ದ್ರಾಕ್ಷಾಬಳ್ಳಿ, ದ್ರಾಕ್ಷಿ
ಇತರ ಭಾಷೆಗಳಿಗೆ ಅನುವಾದ :
Any of numerous woody vines of genus Vitis bearing clusters of edible berries.
grape, grape vine, grapevine