ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೊಂಬಿ ಪದದ ಅರ್ಥ ಮತ್ತು ಉದಾಹರಣೆಗಳು.

ದೊಂಬಿ   ನಾಮಪದ

ಅರ್ಥ : ಜನ ಸಮೂಹವನ್ನು ತಲ್ಲಣಿಸುವ ಅಥವಾ ತಳಮಳಗೊಳಿಸುವ ಕಾರಣದಿಂದ ಉಂಟಾಗುವಂತಹ ಕೋಲಾಹಲ

ಉದಾಹರಣೆ : ಹಳ್ಳಿಯಲ್ಲಿ ಲೋಟಿಕೋರರು ಬರುತ್ತಿದ್ದ ಹಾಗೆಯೇ ಗಲಾಟೆ ಪ್ರಾರಂಭವಾಯಿತು.

ಸಮಾನಾರ್ಥಕ : ಗದ್ದಲ, ಗಲಾಟೆ, ವ್ಯಾಕುಲತೆ


ಇತರ ಭಾಷೆಗಳಿಗೆ ಅನುವಾದ :

जन साधारण में घबराहट फैलने के कारण होने वाला कोलाहल और दौड़-धूप।

गाँव में डाकुओं के आते ही खलबली मच गई।
आवटना, खलबल, खलबली, हल-चल, हलचल

A violent disturbance.

The convulsions of the stock market.
convulsion, turmoil, upheaval

ಅರ್ಥ : ವ್ಯರ್ಥವಾದ ಆಲೋಚನೆ

ಉದಾಹರಣೆ : ನಾನು ಏಕೆ ಈ ಜಂಜಾಟದಲ್ಲಿ ಸಿಲುಕಿದೆ

ಸಮಾನಾರ್ಥಕ : ಜಂಜಾಟ, ತೊಂದರೆ, ರಗಳೆ, ವಾಗ್ವಿವಾದ


ಇತರ ಭಾಷೆಗಳಿಗೆ ಅನುವಾದ :

An angry disturbance.

He didn't want to make a fuss.
They had labor trouble.
A spot of bother.
bother, fuss, hassle, trouble