ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೇಶದ್ರೋಹಿ ಪದದ ಅರ್ಥ ಮತ್ತು ಉದಾಹರಣೆಗಳು.

ದೇಶದ್ರೋಹಿ   ನಾಮಪದ

ಅರ್ಥ : ಯಾರು ದೇಶಕ್ಕೆ ದ್ರೋಹವನ್ನು ಮಾಡಿರುತ್ತಾರೋ

ಉದಾಹರಣೆ : ಇಂದು ಸಮಾಜದಲ್ಲಿ ದೇಶ ದ್ರೋಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಸಮಾನಾರ್ಥಕ : ದೇಶ ದ್ರೋಹಿ, ದೇಶ-ದ್ರೋಹಿ


ಇತರ ಭಾಷೆಗಳಿಗೆ ಅನುವಾದ :

वह जिसने देश के प्रति द्रोह किया हो।

सतर्कता से देशद्रोहियों की साजिश को नाकाम किया जा सकता है।
देशद्रोही, राष्ट्रद्रोही

Someone who betrays his country by committing treason.

traitor, treasonist