ಅರ್ಥ : ದೇವತೆಗಳ ವರ್ಗ ಅಥವಾ ಸಮೂಹ
ಉದಾಹರಣೆ :
ಋಷಿಗಳ ತಪಸ್ಸಿಗೆ ಹೆದರಿ ದೇವಗಣ ಸಮೂಹವು ಭಯಭೀತಿರಾಗಿ ಭಗವಂತ ವಿಷ್ಣುವಿನ ಹತ್ತಿರ ಹೋದರು.
ಸಮಾನಾರ್ಥಕ : ದೇವ ಗಣ, ದೇವತೆಗಳ ಗುಂಪು, ದೇವತೆಗಳ ವರ್ಗ, ದೇವತೆಗಳ ಸಮೂಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹೆಣ್ಣು ದೇವತೆ
ಉದಾಹರಣೆ :
ಸತಿ ಅನುಸೂಯ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯರ ಗರ್ವವನ್ನು ಮುರಿಯಲು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಮಕ್ಕಳಾಗಿ ಮಾಡಿದಳು
ಸಮಾನಾರ್ಥಕ : ದೇವಿ, ಹೆಣ್ಣು ದೇವತೆ
ಇತರ ಭಾಷೆಗಳಿಗೆ ಅನುವಾದ :
A female deity.
goddess