ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೆವ್ವ ಪದದ ಅರ್ಥ ಮತ್ತು ಉದಾಹರಣೆಗಳು.

ದೆವ್ವ   ನಾಮಪದ

ಅರ್ಥ : ಸತ್ತ ಸ್ತ್ರೀಯ ಆತ್ಮ ಮುಕ್ತಿ ಅಥವಾ ಮೋಕ್ಷದ ಅಭಾವದಿಂದ ಪ್ರಾಪ್ತಿಯಾಗುವ ಸ್ಥಿತಿ ಮತ್ತು ಅದು ಪ್ರಾಯಶಃ ಕಷ್ಟಕರವಾದ ಮತ್ತು ಅಮಂಗಳಕರವಾದ ಕಾರ್ಯವನ್ನು ಮಾಡುತ್ತದೆ

ಉದಾಹರಣೆ : ಈ ವಿಜ್ಞಾನ ಯುಗದಲ್ಲಿಯೂ ಅಧಿಕ ಜನರು ಭೂತವನ್ನು ನಂಬುತ್ತಾರೆಪಿಶಾಚಿ ಇರುವುದನ್ನು ನಂಬುತ್ತಾರೆ.

ಸಮಾನಾರ್ಥಕ : ಅಂತರಾತ್ಮ, ಆತ್ಮ, ಪಿಶಾಚಿ, ಪ್ರೇತ, ಭೂತ


ಇತರ ಭಾಷೆಗಳಿಗೆ ಅನುವಾದ :

किसी मृत स्त्री की आत्मा का वह कल्पित रूप जो मुक्ति या मोक्ष के अभाव में उसे प्राप्त होता है और जिसमें वह प्रायः कष्टदायक और अमांगलिक कार्य करती है।

इस विज्ञान के युग में भी अधिकांश लोग भूतनी में विश्वास करते हैं।
अमुची, चुड़ैल, डाइन, डायन, निशाचरी, पिशाचनी, पिशाचिनी, प्रेतनी, बला, भूतनी

A being (usually female) imagined to have special powers derived from the devil.

witch

ಅರ್ಥ : ಯಾರಾದರೂ ಮೃತವಾದ ವ್ಯಕ್ತಿಯ ಆತ್ಮದ ರೂಪ ಅದು ಮೋಕ್ಷ ಅಥವಾ ಮುಕ್ತಿಯು ದೊರೆಯದೆ ಇರುವುದರಿಂದ ಪ್ರಾಪ್ತವಾಗುವುದು ಮತ್ತು ಪ್ರಾಯಶಃ ಕಷ್ಟದಾಯಕ ಮತ್ತು ಅಮಂಗಳ ಕಾರ್ಯವನ್ನು ಮಾಡುತ್ತದೆ

ಉದಾಹರಣೆ : ವಿಜ್ಞಾನಿಗಳು ಭೂತಗಳ ಅಸ್ತಿತ್ವವನ್ನು ನಂಬುವುದಿಲ್ಲನಿರಾಕರಿಸುತ್ತಾರೆ.

ಸಮಾನಾರ್ಥಕ : ಪಿಶಾಚಿ, ಪ್ರೇತ, ಬೇತಾಳ, ಭೂತ


ಇತರ ಭಾಷೆಗಳಿಗೆ ಅನುವಾದ :

किसी मृत व्यक्ति की आत्मा का वह रूप जो मोक्ष या मुक्ति के अभाव में उसे प्राप्त होता है और जिसमें वह प्रायः कष्टदायक और अमांगलिक कार्य करता है।

विज्ञान भूतों के अस्तित्व को नकारता है।
आसेब, छाया, जिन, पिशाच, प्रेत, बैताल, भूत, भूत-प्रेत, वैताल, सत्त्व, सत्व, साया

The visible disembodied soul of a dead person.

ghost

ಅರ್ಥ : ಕುಲಹೀನ ಮತ್ತು ವೀಭತ್ಸ ಕಾರ್ಯವನ್ನು ಮಾಡುವಂತಹ ಒಂದು ಹೀನ ದೇವತೆ

ಉದಾಹರಣೆ : ಕೆಲವು ಜನರು ಪಿಶಾಚಿಯನ್ನು ಪೂಜೆ ಮಾಡುತ್ತಾರೆ.

ಸಮಾನಾರ್ಥಕ : ಪಿಶಾಚಿ, ಪ್ರೇತ, ಭೂತ


ಇತರ ಭಾಷೆಗಳಿಗೆ ಅನುವಾದ :

निम्न कोटि के और वीभत्स कर्म करने वाली एक हीन देवयोनि।

कुछ लोग पिशाच की पूजा करते हैं।
पिशाच, प्रेत, मलिनमुख

ಅರ್ಥ : ಕ್ರೈಸ್ತ, ಇಸ್ಲಾಂ ಮೊದಲಾದ ಧರ್ಮಗಳ ಪ್ರಕಾರವಾಗಿ ಮನುಷ್ಯನನ್ನು ಈಶ್ವರನ ವಿರುದ್ಧವಾಗಿ ನಡೆಸುವ ಮತ್ತು ಧರ್ಮ ಮಾರ್ಗವನ್ನು ಭ್ರಷ್ಟಗೊಳಿಸುವಂತೆ ಮಾಡುವುದು

ಉದಾಹರಣೆ : ಸೈತಾನ ಜನರನ್ನು ಕೆಟ್ಟದಾರಿಯಲ್ಲಿ ಎಳೆದುಕೊಂಡು ಹೋಗುತ್ತದೆ.

ಸಮಾನಾರ್ಥಕ : ದುಷ್ಟ, ದುಷ್ಟಶಕ್ತಿ, ನೀಚ, ಪಾಪಪುರುಷ, ಪಾಪಪ್ರೇರಕ ಶಕ್ತಿ, ಭಗವದ್ವೈರಿ, ಭೂತ, ಸೈತಾನ


ಇತರ ಭಾಷೆಗಳಿಗೆ ಅನುವಾದ :

ईसाई, इस्लाम आदि धर्मों में तमोगुण का प्रधान जो मनुष्यों को ईश्वर के विरुद्ध चलाता और धर्म मार्ग से भ्रष्ट करता है।

शैतान लोगों को गलत रास्ते पर ले जाता है।
इबलीस, इलीस, शैतान