ಅರ್ಥ : ರೂಪಕ, ನಾಟಕ ಮೊದಲಾದವುಗಳ ಪ್ರಸ್ತುತೀಕರಣ
ಉದಾಹರಣೆ :
ಇಂದು ದೊಡ್ಡ-ದೊಡ್ಡ ವ್ಯವಸಾಯಿಕ ಕಂಪನಿಗಳು ತಮ್ಮ ಉತ್ಪಾದನೆಗಳ ಪ್ರಚಾರಕ್ಕಾಗಿ ಅಗ್ರಭಾಗಗಳ ನಾಟಗಳನ್ನು ಕೂಡ ಪ್ರಯೋಗ ಮಾಡುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
प्राचीन भारतीय राजनीति में साम, दाम, दंड और भेद की नीति का किया जानेवाला उपयोग या व्यवहार।
सत्ता पर बने रहने के लिए प्रयोग आवश्यक समझा जाता है।ಅರ್ಥ : ಆ ಕಾರ್ಯ, ವ್ಯಕ್ತಿಯ ಆದರ್ಶ ರೂಪ ಮತ್ತು ಅವನನ್ನು ಅನುಕರಣೆ ಮಾಡುವ ನೀತಿಗೆ ಸಂಬಂಧಿಸಿದ್ದು
ಉದಾಹರಣೆ :
ಭಗವಂತ ರಾಮನ ಕಾರ್ಯಗಳು ಆಧುನಿಕ ಯುಗಕ್ಕೆ ಒಂದು ಉದಾರಣೆ.
ಸಮಾನಾರ್ಥಕ : ಉದಾಹರಣೆ, ಉಪಮೆ, ಗಾದೆಯ ಮಾತು, ನಾಣ್ನುಡಿ, ಮಾದರಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರೂ ವಿಷಯವನ್ನು ಸ್ಪಷ್ಟವಾಗಿ ಹೇಳಲು ಅಂಥಹುದೇ ಇನ್ನೊಂದು ಗೊತ್ತಿರುವ ವಿಷಯದ ಉಲ್ಲೇಖ ಮಾಡುವುದು
ಉದಾಹರಣೆ :
ಉದಾಹರಣೆಯನ್ನು ಕೊಟ್ಟು ಹೇಳಿದ ವಿಷಯಗಳು ಸುಲಭವಾಗಿ ಅರ್ಥವಾಗುತ್ತದೆ.
ಇತರ ಭಾಷೆಗಳಿಗೆ ಅನುವಾದ :