ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುರ್ಬಲ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ದುರ್ಬಲ ಮಾಡು   ಕ್ರಿಯಾಪದ

ಅರ್ಥ : ಬಲ, ಪ್ರಭಾವ, ಮಹತ್ವ, ವಿಸ್ತಾರ ಮುಂತಾದವುಗಳನ್ನು ಕಡಿಮೆ ಮಾಡು ಅಥವಾ ನಷ್ಟ ಮಾಡುವ ಪ್ರಕ್ರಿಯೆ

ಉದಾಹರಣೆ : ದೊಡ್ಡ ಕಾಯಿಲೆ ಅವನನ್ನು ದುರ್ಬಲನಾಗಿ ಮಾಡಿತು.


ಇತರ ಭಾಷೆಗಳಿಗೆ ಅನುವಾದ :

बल, प्रभाव, महत्व, विस्तार आदि घटाना या नष्ट करना।

लंबी बीमारी ने उसे तोड़ दिया।
अशक्त करना, टोरना, तोड़ना, तोरना, दुर्बल करना

Weaken or destroy in spirit or body.

His resistance was broken.
A man broken by the terrible experience of near-death.
break