ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುಃಖಿತನಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ದುಃಖಿತನಾದಂತ   ಗುಣವಾಚಕ

ಅರ್ಥ : ದುಃಖದಿಂದ ಅಥವಾ ಕಷ್ಟದಿಂದ ಕೂಡಿದ ವ್ಯಕ್ತಿ

ಉದಾಹರಣೆ : ತುಂಬಾ ದುಃಖಿಯಾದ ನನ್ನ ಗೆಳೆಯನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ್ದ.

ಸಮಾನಾರ್ಥಕ : ದುಃಖಿತನಾದ, ದುಃಖಿತನಾದಂತಹ, ದುಃಖಿಯಾದ, ದುಃಖಿಯಾದಂತ, ದುಃಖಿಯಾದಂತಹ, ನೊಂದವ, ನೊಂದವನಾದ, ನೊಂದವನಾದಂತ, ನೊಂದವನಾದಂತಹ


ಇತರ ಭಾಷೆಗಳಿಗೆ ಅನುವಾದ :

Afflicted with or marked by anxious uneasiness or trouble or grief.

Too upset to say anything.
Spent many disquieted moments.
Distressed about her son's leaving home.
Lapsed into disturbed sleep.
Worried parents.
A worried frown.
One last worried check of the sleeping children.
disquieted, distressed, disturbed, upset, worried