ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದೀಪದ ಬತ್ತಿ
ಉದಾಹರಣೆ : ಸೀಮಾ ದೀಪದ ಬತ್ತಿಯನ್ನು ಮುಂದೆ ನೂಕಿ ಜೋರಾಗಿ ಉರಿಯುವ ಹಾಗೆ ಮಾಡುತ್ತಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :हिन्दी
दीपक की लौ।
ಅರ್ಥ : ಹತ್ತಿ ಅಥವಾ ನೂಲಿನಿಂದ ಮಾಡಿರುವ ಉದ್ದವಾದ ಬತ್ತಿಯನ್ನು ದೀಪದಲ್ಲಿ ಇಟ್ಟು ದೀಪ ಹಚ್ಚುವರು
ಉದಾಹರಣೆ : ಅಮ್ಮ ದೀಪದ ಬತ್ತಿಯನ್ನು ದೊಡ್ಡಾಗಿ ಉರಿಯುವಂತೆ ಮಾಡುತ್ತಿದ್ದಾಳೆ.
ಸಮಾನಾರ್ಥಕ : ಬತ್ತಿ
ಇತರ ಭಾಷೆಗಳಿಗೆ ಅನುವಾದ :हिन्दी English
रूई या सूत का बटा हुआ लम्बा लच्छा जो दीपक में रखकर जलाते हैं।
A loosely woven cord (in a candle or oil lamp) that draws fuel by capillary action up into the flame.
ಸ್ಥಾಪನೆ