ಅರ್ಥ : ಕೆಲವು ವಿಶಿಷ್ಟ ದಿನಗಳಲ್ಲಿ, ವಿಶಿಷ್ಟ ದಿಕ್ಕುಗಳದಲ್ಲಿ ಕಾಲದ ವಾಸ, ಯಾತ್ರಿಗಳಿಗೆ ಅಶುಭ ಎಂದು ನಂಬಲಾಗುತ್ತದೆ
ಉದಾಹರಣೆ :
ಶುಕ್ರವಾರ ಮತ್ತು ಭಾನುವಾರದಂದು ಪಶ್ಚಿಮ, ಮಂಗಳ ಮತ್ತು ಬುದ್ಧವಾರದಂದು ಉತ್ತರ, ಸೋಮ ಮತ್ತು ಶನಿಯ ಪೂರ್ವ ಮತ್ತು ಬೃಹಸ್ಪತೀವಾರದ ದಕ್ಷಿಣ ದಿಕ್ಷಿನಲ್ಲಿ ದಿಕ್ಕುಗಳ ಶೂಲ ಎಂದು ನಂಬಲಾಗುತ್ತದೆ.
ಸಮಾನಾರ್ಥಕ : ದಿಕ್ಕುಗಳ ಪೀಡೆ, ದಿಕ್ಕುಗಳ ವೇದನೆ, ದಿಕ್ಕುಗಳ ಶೂಲ, ದಿಕ್ಕುಗಳ-ಪೀಡೆ, ದಿಕ್ಕುಗಳ-ವೇದನೆ
ಇತರ ಭಾಷೆಗಳಿಗೆ ಅನುವಾದ :