ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾಸ್ತಾವೇಜು ಪದದ ಅರ್ಥ ಮತ್ತು ಉದಾಹರಣೆಗಳು.

ದಾಸ್ತಾವೇಜು   ನಾಮಪದ

ಅರ್ಥ : ಮುಖ್ಯವಾಗಿ ನ್ಯಾಯಶಾಸ್ತ್ರ ಅಥವಾ ವಾಣಿಜ್ಯದಲ್ಲಿ ಸಾಕ್ಷ್ಯವನ್ನೊದಗಿಸುವ ಪತ್ರ, ಬರಹ, ಅಥವಾ ಶಾಸನ

ಉದಾಹರಣೆ : ನಮ್ಮ ವ್ಯಾಪಾರದ ಲೆಕ್ಕಪತ್ರ ಸರಿಯಾಗಿಯೇ ಇದೆ.

ಸಮಾನಾರ್ಥಕ : ಆಧಾರ, ದಾಖಲೆ, ಪ್ರಮಾಣ, ಲೆಕ್ಕಪತ್ರ


ಇತರ ಭಾಷೆಗಳಿಗೆ ಅನುವಾದ :

प्रमाण के रूप में प्रयुक्त होने वाला या सूचना देने वाला, विशेषकर कार्यालय संबंधित सूचना देने वाला लिखित या मुद्रित काग़ज़।

सही दस्तावेज़ के ज़रिए मृगांक ने पैतृक संपत्ति पर अपना अधिकार प्रमाणित किया।
अभिलेख, कागज, कागज-पत्तर, कागज-पत्र, काग़ज़, काग़ज़-पत्र, दस्तावेज, दस्तावेज़, पत्र, पेपर, प्रलेख, लिखित प्रमाण

A written account of ownership or obligation.

document

ಅರ್ಥ : ಕಾರ್ಯಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ನೀಡುವ ಸೂಚನ-ಪತ್ರ

ಉದಾಹರಣೆ : ಕಾರ್ಯಾಲಯಕ್ಕೆ ಬೆಂಕಿ ಹತ್ತುಕೊಂಡ ಕಾರಣ ಅದರಲ್ಲಿ ಇದ್ದ ದಾಖಲೆಪತ್ರಗಳು ಸುಟ್ಟು ಭಸ್ಮವಾಯಿತು.

ಸಮಾನಾರ್ಥಕ : ಕಾಗದ, ಕಾಗದ-ಪತ್ರ, ದಾಖಲೆಪತ್ರ, ಪೇಪರ್, ಮುಖ್ಯ ಪತ್ರ