ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾಸ್ತಾನು ಕೊಠಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೇ ವಸ್ತು ಅಥವಾ ಸರಕುಗಳನ್ನು ಸಂಗ್ರಹಿಸುವ ಸ್ಥಳ ಅಥವಾ ಕೋಣೆ

ಉದಾಹರಣೆ : ಈ ಉಗ್ರಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಸಂಗ್ರಹಿಸಲಾಗಿದೆ.

ಸಮಾನಾರ್ಥಕ : ಉಗ್ರಾಣ, ಭಂಡಾರ


ಇತರ ಭಾಷೆಗಳಿಗೆ ಅನುವಾದ :

किसी संरचना का वह क्षेत्र जहाँ वस्तुएँ आदि संग्रह या इकट्ठी की जाती हैं।

यह गोदाम खाद्य सामग्री रखने के लिए उपयुक्त है।
गोदाम, भंडार, भंडारण स्थान, संग्रहण स्थान, संचयन स्थान

A depository for goods.

Storehouses were built close to the docks.
depot, entrepot, storage, store, storehouse