ಅರ್ಥ : ದಾನ ಕೊಡುವುದರಲ್ಲಿ ಶೂರತ್ವವನ್ನು ಮೆರೆದವ
ಉದಾಹರಣೆ :
ದಾನಶೂರ ಕರ್ಣನಿಗೆ ಸಮನಾದ ದಾನಶೂರ ಮತ್ತೊಬ್ಬರಿಲ್ಲ.
ಸಮಾನಾರ್ಥಕ : ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರು ದಾನವನ್ನು ನೀಡುವರೋ
ಉದಾಹರಣೆ :
ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.
ಸಮಾನಾರ್ಥಕ : ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿ, ದಾನಿಯಾದ, ದಾನಿಯಾದಂತ, ದಾನಿಯಾದಂತಹ
ಇತರ ಭಾಷೆಗಳಿಗೆ ಅನುವಾದ :