ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾಖಲಿಸು ಪದದ ಅರ್ಥ ಮತ್ತು ಉದಾಹರಣೆಗಳು.

ದಾಖಲಿಸು   ಕ್ರಿಯಾಪದ

ಅರ್ಥ : ಎಲೆಕ್ಟ್ರಿಕಲ್ ಉಪಕರಣಗಳಿಂದ ಧ್ವನಿ ಅಥವಾ ಚಿತ್ರಗಳನ್ನು ಆಯಸ್ಕಾತದ ಟೇಪಿನಲ್ಲಿ ಮುದ್ರಿಸುವುದು

ಉದಾಹರಣೆ : ಪೋಲೀಸರು ಅವನ ಮಾತುಗಳನ್ನು ರೆಕಾರ್ಡ್ ಮಾಡಿದರು.

ಸಮಾನಾರ್ಥಕ : ರೆಕಾರ್ಡ್ ಮಾಡು


ಇತರ ಭಾಷೆಗಳಿಗೆ ಅನುವಾದ :

इलेक्ट्रानिक तरीके से ध्वनि या चित्र को चुम्बकीय फीते पर चिह्नित करवाना।

पुलिस ने उनके वार्तालाप को टेप करवाया।
अभिलेखन करवाना, अभिलेखन कराना, टेप करवाना, टेप कराना, रिकार्ड करवाना, रिकार्ड कराना

ಅರ್ಥ : ಮೊಕದಮ್ಮೆ, ಆರೋಪ ಇತ್ಯಾದಿಗಳನ್ನು ದಾಖಲು ಮಾಡಲು ಅಥವಾ ಕಾರ್ಯಾಚರಣೆ ಮಾಡಲು ಬರೆದುಕೊಡುವ ಪ್ರಕ್ರಿಯೆ

ಉದಾಹರಣೆ : ಪೊಲೀಸರು ರಾಮನ ವಿರುದ್ಧವಾಗಿ ಕೊಲೆಯ ಆರೋಪದ ದೂರನ್ನು ದಾಖಲಿಸಿದರು.


ಇತರ ಭಾಷೆಗಳಿಗೆ ಅನುವಾದ :

मामला, आरोप आदि दर्ज करना या कार्यवाही के लिए लिखना।

पुलिस ने राम के खिलाफ हत्या का मामला दर्ज किया है।
दर्ज करना, पंजीकृत करना

Record in a public office or in a court of law.

File for divorce.
File a complaint.
file, register

ಅರ್ಥ : ಖಾತೆ, ಕಾಗದ ಪತ್ರ ಇತ್ಯಾದಿಗಳಲ್ಲಿ ಬರೆಯುವ ಕ್ರಿಯೆ

ಉದಾಹರಣೆ : ಅವನು ಗುಮಾಸ್ತನಿಗೆ ಲಂಚ ಕೊಟ್ಟು ಆ ಹೊಲವನ್ನು ದಾಖಲಿಸಿಕೊಂಡ.

ಸಮಾನಾರ್ಥಕ : ಠಂಕಿಸುಕೊಳ್ಳು, ದಾಖಲೆ ಮಾಡಿಸು, ನೊಂದಾಯಿಸು, ನೋಂದಾವಣೆ ಮಾಡಿಸು


ಇತರ ಭಾಷೆಗಳಿಗೆ ಅನುವಾದ :

खाते, काग़ज़ आदि में लिखना।

महाजन ने आसामी को पैसे देकर उसे अपने बही-खाते में चढ़ाया।
चढ़ाना, टाँकना, दर्ज करना, दाख़िल करना, दाखिल करना, पावना करना

Record in writing. Enter into a book of names or events or transactions.

register