ಅರ್ಥ : ಯಾವುದಾದರು ವ್ಯಕ್ತಿ, ವಸ್ತು ಮೊದಲಾದವುಗಳ ಬಗೆಗಿನ ಮಾಹಿತಿ ಅಥವಾ ಸೂಚನೆಯನ್ನು ದಾಖಲಿಸುವಂತಹ ಪುಸ್ತಕ
ಉದಾಹರಣೆ :
ಬೆಂಕಿ ಬಿದ್ದ ಕಾರಣದಿಂದಾಗಿ ಬ್ಯಾಂಕಿನ ಎಲ್ಲಾ ರೆಕಾರ್ಡ್ ಸುಟ್ಟು ಬಸ್ಮವಾಯಿತು.
ಸಮಾನಾರ್ಥಕ : ದಾಖಲಾತಿ-ಪುಸ್ತಕ, ರೆಕಾರ್ಡ್, ರೆಕಾರ್ಡ್ ಪುಸ್ತಕ, ರೆಕಾರ್ಡ್ ಬುಕ್, ರೆಕಾರ್ಡ್-ಪುಸ್ತಕ, ರೆಕಾರ್ಡ್-ಬುಕ್
ಇತರ ಭಾಷೆಗಳಿಗೆ ಅನುವಾದ :
वह पुस्तक जिसमें किसी व्यक्ति, वस्तु आदि के बारे में जानकारी या सूचना दर्ज़ की या लिखी होती है।
आग लगने से बैंक के सभी रिकॉर्ड जलकर नष्ट हो गए।A compilation of the known facts regarding something or someone.
Al Smith used to say, `Let's look at the record'.