ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಸ್ತಾರ್ ಬಂದಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸಿಕ್ಕರ ಧರ್ಮದ ಪರಂಪರೆಯ ಪ್ರಕಾರ ಹುಡುಗನ ತಲೆಯ ಮೇಲೆ ಮೊದಲಬಾರಿಗೆ ಪಗಡಿಯನ್ನು ಕಟ್ಟುತ್ತಾರೆ.

ಉದಾಹರಣೆ : ದಸ್ತಾರ್ ಬಂದ ಬಹುಶಃ ಹದಿನಾರು ವರ್ಷದ ಹುಡುಗರಿಗೆ ಮಾಡುತ್ತಾರೆ.

ಸಮಾನಾರ್ಥಕ : ಪಗಡಿಯ ಶಾಸ್ತ್ರ


ಇತರ ಭಾಷೆಗಳಿಗೆ ಅನುವಾದ :

सिक्खों की एक परम्परा जिसमें वे लड़के के सिर पर पहली बार पगड़ी बाँधते हैं।

दस्तारबंदी प्रायः ग्यारह से सोलह वर्ष की उम्र में की जाती है।
दस्तारबंदी, पगड़ी की रस्म