ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬಂಧನಕ್ಕೆ ಒಳಗಾಗುವಿಕೆ
ಉದಾಹರಣೆ : ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ನಾಯಕರೆಲ್ಲಾ ಸೆರೆಗೆ ಒಳಗಾದರು.
ಸಮಾನಾರ್ಥಕ : ಕೈದು, ಕೈವಶ, ಬಂಧನ, ಸೆರೆ
ಇತರ ಭಾಷೆಗಳಿಗೆ ಅನುವಾದ :हिन्दी English
ख़ासकर अपराधियों को गिरफ़्तार करने की क्रिया या भाव।
The act of taking of a person by force.
ಅರ್ಥ : ನಿಯತ ಸಮಯದಲ್ಲಿ ಅಪರಾಧಿಗಳನ್ನು ಬಂಧನಗೊಳಿಸುವ ಕ್ರಿಯೆ ಅಥವಾ ಭಾವ
ಉದಾಹರಣೆ : ಪೊಲೀಸರು ಭಷ್ಟಾಚಾರದಲ್ಲಿ ಮುಳುಗಿರುವ ಜನರುಗಳನ್ನು ಬಂಧಿಸಲು ಪ್ರಾರಂಭಿಸಿದರು.
ಸಮಾನಾರ್ಥಕ : ಕೈದು, ಬಂಧನ, ಹಿಡಿತ
ಸ್ಥಾಪನೆ