ಅರ್ಥ : ಯಾರು ದರಿದ್ರನಾಗಿರುವನೋ ಹಾಗೂ ಕಷ್ಟದಲ್ಲಿರುವನೋ
ಉದಾಹರಣೆ :
ಸರ್ಕಾರವು ದಲಿತ ಸಮಾಜದ ವಿಕಾಸಕ್ಕಾಗಿ ಇನ್ನೂ ಪರಿಶ್ರಮಿಸಬೇಕು.
ಸಮಾನಾರ್ಥಕ : ದಲಿತ, ದಲಿತರಾದ, ದಲಿತರಾದಂತಹ
ಇತರ ಭಾಷೆಗಳಿಗೆ ಅನುವಾದ :
Abused or oppressed by people in power.
downtrodden