ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವಿಕಾಸವಾಗುತ್ತಿರುವ ವೇಗ, ವಿರೋಧ ಮೊದಲಾದವುಗಳನ್ನು ದಮನ ಮಾಡುವುದು
ಉದಾಹರಣೆ : ಮುಷ್ಕರ ಮಾಡುತ್ತಿದ್ದವರನ್ನು ಪೋಲೀಸರು ಲಾಟಿಯಿಂದ ಹೊಡೆದು ಗಲಾಟೆಯನ್ನು ದಮನ ಮಾಡಿದರು.
ಸಮಾನಾರ್ಥಕ : ನಿಗ್ರಹಿಸು, ಶಾಂತಿಗೊಳಿಸು
ಅರ್ಥ : ದಮನ ಮಾಡುವ ಅಥವಾ ದಮನ ಮಾಡಿಸುವ
ಉದಾಹರಣೆ : ಹಿಟ್ಲರ್ ಮತ್ತು ನೆಪೋಲಿಯನ್ ರ ಎಣಿಕೆಯು ದಮನ ಮಾಡುವ ಜನರ ಪಟ್ಟಿಗೆ ಸೇರುತ್ತಾರೆ.
ಇತರ ಭಾಷೆಗಳಿಗೆ ಅನುವಾದ :हिन्दी
दमन करने वाला या जो दमन करता हो।
ಸ್ಥಾಪನೆ