ಅರ್ಥ : ಆ ಧನ್ಯಗಳು ಬ್ರಹ್ಮಣ ಮುಂತಾದವರಿಗೆ ಶುಭಕಾರ್ಯ ಸಂದರ್ಭದಲ್ಲಿ ನೀಡಲಾಗುವುದು
ಉದಾಹರಣೆ :
ಕಥೆ ಮುಗಿದ ಮೇಲೆ ರಾಮನು ಪಂಡಿತರಿಗೆ ನೂರು ರೂಗಳ ನೋಟನ್ನು ದಕ್ಷಿಣೆಯಾಗಿ ನೀಡಿದನು.
ಸಮಾನಾರ್ಥಕ : ಕಾಣಿಕೆ
ಇತರ ಭಾಷೆಗಳಿಗೆ ಅನುವಾದ :
Act of giving in common with others for a common purpose especially to a charity.
contribution, donationಅರ್ಥ : ದಕ್ಷಿಣದ ಅಥವಾ ದಕ್ಷಿಣಕ್ಕೆ ಸಂಬಂಧಿಸಿದ
ಉದಾಹರಣೆ :
ಸೋಮವಾರದಿಂದ ಒಂಭತ್ತು ಸಾವಿರ ಸೈನಿಕರು ದಕ್ಷಿಣ ಆಫ್ಘಾನಿಸ್ತಾನದ ಸೈನಿಕ ಅಭಿಯಾನದಲ್ಲಿ ಬಂದೂಕುಗಳನ್ನು ಕಾಪಾಡಿದರು.
ಸಮಾನಾರ್ಥಕ : ದಕ್ಷಿಣದ, ದಕ್ಷಿಣದ ದಿಕ್ಕಿನ
ಇತರ ಭಾಷೆಗಳಿಗೆ ಅನುವಾದ :