ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಕ್ಷಾಡಳಿತ ಪದದ ಅರ್ಥ ಮತ್ತು ಉದಾಹರಣೆಗಳು.

ದಕ್ಷಾಡಳಿತ   ನಾಮಪದ

ಅರ್ಥ : ಸುವ್ಯವಸ್ಥಿತವಾದ ಮತ್ತು ದಕ್ಷವಾದ ಕಾನೂನು ಕಟ್ಟಳೆಯ ಮೂಲಕ ಅಧಿಕಾರ ನಿರ್ವಹಿಸಿಕೊಂಡು ಹೋಗುವುದು

ಉದಾಹರಣೆ : ದಕ್ಷಾಡಳಿತ ಇರುವ ರಾಜ್ಯವು ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ.

ಸಮಾನಾರ್ಥಕ : ದಕ್ಷರಾಜ್ಯಾಡಳಿತ


ಇತರ ಭಾಷೆಗಳಿಗೆ ಅನುವಾದ :

सुव्यवस्थित और अच्छा शासन।

सुशासन के द्वारा ही राष्ट्र का विकास संभव है।
सुराज, सुराज्य, सुशासन