ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತ್ವರೆ ಪದದ ಅರ್ಥ ಮತ್ತು ಉದಾಹರಣೆಗಳು.

ತ್ವರೆ   ನಾಮಪದ

ಅರ್ಥ : ವೇಗವಾಗಿ ಆಗಬೇಕಾದುದು

ಉದಾಹರಣೆ : ಅಪಘಾತದಲ್ಲಿ ಸಿಕ್ಕು ನರಳುತ್ತಿದ್ದವನನ್ನು ಶೀಘ್ರವಾಗಿ ಆಸ್ಪತ್ರೆಗೆ ದಾಖಲಿಸಿದರು.

ಸಮಾನಾರ್ಥಕ : ಕ್ಷಿಪ್ರ, ಬೇಗ, ವೇಗ, ಶೀಘ್ರ


ಇತರ ಭಾಷೆಗಳಿಗೆ ಅನುವಾದ :

शीघ्र होने की अवस्था या भाव।

उसके काम में शीघ्रता है।
जल्दी का काम शैतान का।
अप्रलंब, अप्रलम्ब, ईषणा, चटका, चपलता, जल्दी, तपाक, तीक्ष्णता, तीव्रता, तेज़ी, तेजी, त्वरण, त्वरा, फुरती, फुर्ति, रय, वेग, शिद्दत, शीघ्रता, सिताब

A rate that is rapid.

celerity, quickness, rapidity, rapidness, speediness

ಅರ್ಥ : ಪ್ರತಿ ಎರಡು ಗಂಟೆಗೆ ನಿಗದಿ ಪಡಿಸಿರುವ ದೂರ

ಉದಾಹರಣೆ : ಕಾರು 90 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿತ್ತು

ಸಮಾನಾರ್ಥಕ : ಗತಿ, ರಭಸ, ವೇಗ


ಇತರ ಭಾಷೆಗಳಿಗೆ ಅನುವಾದ :

प्रति इकाई समय में तय की गई दूरी।

कार ९० किलोमीटर प्रति घण्टा की गति से चल रही है।
गति, चाल, रफ़्तार, रफ्तार, रविश, वेग

Distance travelled per unit time.

speed, velocity

ಅರ್ಥ : ಬಹಳ ಬೇಗನೆ ಕೆಲಸ ಮಾಡುವ ಕ್ರಿಯೆಯನ್ನು ಅನುಚಿತ ಅಥವಾ ಅಯೋಗ್ಯ ಎಂದು ತಿಳಿಯಲಾಗುತ್ತದೆ

ಉದಾಹರಣೆ : ಆತುರ ಅಥವಾ ಅವಸರದಿಂದ ಮಾಡುವ ಕೆಲಸ ಕೆಟ್ಟು ಅಥವಾ ಹಾಳಾಗಿ ಹೋಗುತ್ತದೆ.

ಸಮಾನಾರ್ಥಕ : ಅವಸರಪಡುವ, ಆತುರಪಡುವ, ಗಿಡಿಬಿಡಿ, ಗಿಡಿಬಿಡಿ ಮಾಡುವ, ಚಂಚಲ, ತ್ವರೆ ಮಾಡುವ, ದುಡುಕಿನ, ದುಡುಕುವ, ವೇಗ


ಇತರ ಭಾಷೆಗಳಿಗೆ ಅನುವಾದ :

बहुत जल्दी काम करने की क्रिया जो अनुचित समझी जाती है।

जल्दबाजी में काम खराब हो जाता है।
अफरा-तफरी, अफरातफरी, अफ़रा-तफ़री, अफ़रातफ़री, उजलत, उतावली, जल्दबाज़ी, जल्दबाजी, जल्दी, जल्दीबाज़ी, जल्दीबाजी, हड़बड़ी

The act of moving hurriedly and in a careless manner.

In his haste to leave he forgot his book.
haste, hurry, rush, rushing

ಅರ್ಥ : ಮುಂದಾಲೋಚನೆಯಿಲ್ಲದೆ ಬೇಗ ಬೇಗನೆ ಯಾವುದಾದರು ಕೆಲಸದಲ್ಲಿ ತೊಡಗುವುದು ಅಥವಾ ಅವಸರದಲ್ಲಿ ಏನನ್ನಾದರೂ ಕೈಗೊಳ್ಳುವುದು

ಉದಾಹರಣೆ : ಅವನ ಆತುರಪಡುವಿಕೆಯ ಗುಣದಿಂದಾಗಿ ಈ ಅಪಘಾತ ಸಂಭವಿಸಿತು.

ಸಮಾನಾರ್ಥಕ : ಅವಸರ, ಆತುರಪಡುವಿಕೆ, ಗಡಿಬಿಡಿ, ದುಡುಕುವುದು, ಲಗುಬಗೆ


ಇತರ ಭಾಷೆಗಳಿಗೆ ಅನುವಾದ :

जल्दी या उतावलेपन के कारण होनेवाली घबराहट।

अचानक आग लगने पर हड़बड़ी मच गई।
अफरा-तफरी, अफरातफरी, अफ़रा-तफ़री, अफ़रातफ़री, हड़बड़ाहट, हड़बड़ी

A condition of urgency making it necessary to hurry.

In a hurry to lock the door.
haste, hurry

ಅರ್ಥ : ಬೇಗ ಕೆಲಸ ಮಾಡಿಬಿಡಬೇಕೇಂಬುದಕ್ಕಾಗಿ ಅಥವಾ ಬೇಗ ಬೇಗನೆ ಏನನ್ನಾದರೂ ಮುಗಿಸಿಬಿಡಬೇಕೆಂದು ಮಾಡುವ ತವಕ ಅಥವಾ ಅತ್ಯಾತುರ

ಉದಾಹರಣೆ : ಅವನು ಯಾವಾಗಲೂ ಅವಸರ ಮಾಡುವುದರಿಂದಲೇ ನಾನು ಬೇಗನೇ ಹೊರಟುಬಿಟ್ಟಿರುತ್ತೇನೆ.

ಸಮಾನಾರ್ಥಕ : ಅವಸರ, ಆತುರ, ತರಾತುರಿ, ದಾವಂತ


ಇತರ ಭಾಷೆಗಳಿಗೆ ಅನುವಾದ :

ऐसा समय या परिस्थिति जिसमें कोई कार्य या उद्देश्य सहजता से, जल्दी या सुविधा से हो सके।

इस काम को करने का अवसर आ गया है।
अवसर, औसर, काल, घड़ी, चांस, चान्स, जोग, दाव, दावँ, नौबत, बेला, मुहूर्त, मौक़ा, मौका, योग, वक़्त, वक्त, वेला, समय, समा, समाँ, समां

A suitable moment.

It is time to go.
time