ಅರ್ಥ : ಯಾವುದೇ ರೀತಿಯ ತೊಡಕು ತೊಂದರೆ ಇಲ್ಲದಿರುವುದು
ಉದಾಹರಣೆ :
ಅಲ್ಲಿಗೆ ಹೋಗಲು ತೊಡಕಿರದ ಮಾರ್ಗ ಯಾವುದು?
ಸಮಾನಾರ್ಥಕ : ಅಡಚಣೆಯಿಲ್ಲದ, ಅಡಚಣೆಯಿಲ್ಲದಂತ, ಅಡಚಣೆಯಿಲ್ಲದಂತಹ, ಅಡ್ಡಿ ಆತಂಕಗಳಿಲ್ಲದ, ಅಡ್ಡಿ ಆತಂಕಗಳಿಲ್ಲದಂತ, ಅಡ್ಡಿ ಆತಂಕಗಳಿಲ್ಲದಂತಹ, ತೊಡಕಿರದ, ತೊಡಕಿರದಂತ, ತೊಡಕಿರದಂತಹ, ತೊಡಕಿಲ್ಲದಂತ, ತೊಡಕಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
जिसमें अवरोध न हो या बिना अवरोध का।
यह मार्ग अवरोधहीन है।ಅರ್ಥ : ಯಾವುದೇ ಸಂಗತಿಯು ತೊಡಕಾಗಿರದೆ ಸರಳವಾಗಿರುವುದು
ಉದಾಹರಣೆ :
ಮಗು ಈಗ ಸರಾಗವಾಗಿ ಮಾತನಾಡುತ್ತದೆ.
ಸಮಾನಾರ್ಥಕ : ಕ್ಲಿಷ್ಟವಲ್ಲದ, ಸರಾಗವಾಗಿ
ಇತರ ಭಾಷೆಗಳಿಗೆ ಅನುವಾದ :
Not tangled.
untangled