ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೇಲುವುದು ಪದದ ಅರ್ಥ ಮತ್ತು ಉದಾಹರಣೆಗಳು.

ತೇಲುವುದು   ನಾಮಪದ

ಅರ್ಥ : ನೀರಿನ ಮೇಲ್ಭಾಗದಲ್ಲಿ ಈಜುವ ಕ್ರಿಯೆ

ಉದಾಹರಣೆ : ಗಂಗಾ ನದಿಯ ಅಲೆಗಳ ಮೇಲೆ ತೇಲುತ್ತಿರುವ ದೀಪಗಳನ್ನು ನೋಡುಲು ತುಂಬಾ ಸುಂದರವಾಗಿ ಕಾಣುವುದು.


ಇತರ ಭಾಷೆಗಳಿಗೆ ಅನುವಾದ :

जल की सतह पर तैरने की क्रिया।

मुझे तैरना अच्छा लगता है।
संध्या के समय गंगा की लहरों में दीपों का तैरना देखकर बहुत अच्छा लगता है।
तैरना, प्लावन

The act of swimming.

It was the swimming they enjoyed most.
They took a short swim in the pool.
swim, swimming

ತೇಲುವುದು   ಕ್ರಿಯಾಪದ

ಅರ್ಥ : ನೀರಿನ ಮೇಲ್ಮೈನಲ್ಲಿ ಮುಳುಗದೆ ತೇಲಾಡುವುದು

ಉದಾಹರಣೆ : ಕೊಳದಲ್ಲಿ ಒಂದು ಹೆಣ ತೇಲುತ್ತಿದೆ.

ಸಮಾನಾರ್ಥಕ : ಈಜುವುದು


ಇತರ ಭಾಷೆಗಳಿಗೆ ಅನುವಾದ :

पानी की सतह के ऊपर होना या तैरना।

तालाब में एक शव तैर रहा है।
उतराना, तिरना, तैरना