ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೆಗೆದು ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ತೆಗೆದು ಹಾಕು   ಕ್ರಿಯಾಪದ

ಅರ್ಥ : ಚಿಕ್ಕ ಚಿಕ್ಕ ವಸ್ತುಗಳನ್ನು ಒಂದೊಂದಾಗಿ ಕೈಯಿಂದ ತೆಗೆದು ಹಾಕುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಹೊರಗೆ ಅಂಗಳದಲ್ಲಿ ಕುಳಿತುಕೊಂಡು ಅಕ್ಕಿಯಿಂದ ಸಣ್ಣ ಕಲ್ಲು ಮುಂತಾದವುಗಳನ್ನು ಆರಿಸಿ ಹಾಕುತ್ತಿದ್ದಾಳೆ.

ಸಮಾನಾರ್ಥಕ : ಆರಸಿ ಹಾಕು


ಇತರ ಭಾಷೆಗಳಿಗೆ ಅನುವಾದ :

छोटी-छोटी वस्तुएँ एक-एक करके हाथ से उठाना।

माँ आँगन में बैठकर चावल में से कंकड़ आदि चुन रही है।
चुनना, बिनना, बीनना

ಅರ್ಥ : ಯಾವುದೋ ವಸ್ತುವಿನ ಮೇಲೆ ಬಿದ್ದಿರುವ ವಸ್ತುವನ್ನು ಹೊರಗೆ ಹಾಕು ಅಥವಾ ತೆಗೆದು ಹಾಕುವ ಪ್ರಕ್ರಿಯೆ

ಉದಾಹರಣೆ : ಅವಳು ಹಾಲಿನಲ್ಲಿ ಬಿದ್ದಿದ್ದ ನೋಣವನ್ನು ಎತ್ತಿ ಹಾಕಿದಳು.

ಸಮಾನಾರ್ಥಕ : ಎತ್ತಿ ಹಾಕು, ಹೊರಗೆ ಹಾಕು


ಇತರ ಭಾಷೆಗಳಿಗೆ ಅನುವಾದ :

किसी वस्तु में पड़ी या गिरी हुई वस्तु बाहर करना या हटाना।

उसने दूध में पड़ी हुई मक्खी को निकाला।
निकालना, बाहर करना

ಅರ್ಥ : ತೆಗೆದು ಹಾಕುವ ಪ್ರಕ್ರಿಯೆ

ಉದಾಹರಣೆ : ಕಂಟ್ರಾಕ್ಟರ್ ಹತ್ತು ಜನ ಕೂಲಿಯವರನ್ನು ತೆಗೆದು ಹಾಕಿದನು.


ಇತರ ಭಾಷೆಗಳಿಗೆ ಅನುವಾದ :

निकाल देना।

ठेकेदार ने दस मज़दूरों को छाँट दिया।
छटनी करना, छाँट देना, छाँटना

ಅರ್ಥ : ಆ ಸ್ಥಾನದಲ್ಲಿ ಇರುವುದಕ್ಕೆ ಬಿಡದೆ ತೆಗೆದು ಹಾಕು

ಉದಾಹರಣೆ : ಯಾರೋ ನನ್ನ ಹೆಸರನ್ನು ಮತದಾನ ಪಟ್ಟಿಯಿಂದ ತೆಗೆದು ಹಾಕಿದ್ದಾರೆ.

ಸಮಾನಾರ್ಥಕ : ಅಳಿಸಿ ಹಾಕು


ಇತರ ಭಾಷೆಗಳಿಗೆ ಅನುವಾದ :

उस स्थान पर न रहने देना या दूर करना।

किसी ने मेरा नाम मतदाता सूची से हटा दिया है।
अलग करना, अहुटाना, उड़ाना, डिलीट करना, दूर करना, निकालना, मिटाना, हटाना

Remove or force out from a position.

The dentist dislodged the piece of food that had been stuck under my gums.
He finally could free the legs of the earthquake victim who was buried in the rubble.
dislodge, free

ಅರ್ಥ : ಯಾವುದೋ ಒಂದನ್ನು ನಿರ್ಮೂಲನೆ ಮಾಡುವುದು ಅಥವಾ ಮತ್ತೆ ಬಾರದಂತೆ ದೂರ ತಳ್ಳುವ ಪ್ರಕ್ರಿಯೆ

ಉದಾಹರಣೆ : ರಾಜ ರಾಮ್ ಮೋಹನ್ ರಾಯ್ ಅವರು ಸಮಾಜಕ್ಕೆ ಮಾರಕವಾಗಿದ್ದ ಸತಿ ಪದ್ಧತಿಯನ್ನು ನಿಷೇಧಿಸಿದರು.

ಸಮಾನಾರ್ಥಕ : ಅಳಿಸಿ ಹಾಕು, ನಿಷೇಧಿಸು, ರದ್ದು ಮಾಡು


ಇತರ ಭಾಷೆಗಳಿಗೆ ಅನುವಾದ :

उन्मूलन करना या सदा के लिए हटा देना।

राजा राममोहन राय ने सती प्रथा को समाज से मिटा दिया।
मिटाना

Remove from memory or existence.

The Turks erased the Armenians in 1915.
erase, wipe out

ಅರ್ಥ : ಸ್ಥಾನ, ಒಡೆಯ ಅಧಿಕಾರಿ, ಪದವಿ ಇತ್ಯಾದಿಗಳಿಂದ ದೂರ ಉಳಿಯುವ ಪ್ರಕ್ರಿಯೆ

ಉದಾಹರಣೆ : ಮಾಲಿಕನು ರಹೀಮ್ ನನ್ನು ಕೆಲಸದಿಂದ ವಜ ಮಾಡಿದರು.

ಸಮಾನಾರ್ಥಕ : ಕಿತ್ತು ಹಾಕು, ವಜ ಮಾಡು, ಹೊರಗೆ ಹಾಕು


ಇತರ ಭಾಷೆಗಳಿಗೆ ಅನುವಾದ :

स्थान, स्वामित्व, अधिकार, पद आदि से अलग करना।

मालिक ने रहमान को नौकरी से निकाल दिया।
खलाना, दरवाजा दिखाना, निकालना, बाहर करना