ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೂಕಮಾಡದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ತೂಕಮಾಡದಂತಹ   ಗುಣವಾಚಕ

ಅರ್ಥ : ತೂಕ ಮಾಡದಂತಹ ಅಥವಾ ಯಾವುದನ್ನು ತೂಕ ಮಾಡಿಲ್ಲವೋ

ಉದಾಹರಣೆ : ಅವನು ತೂಕಮಾಡದ ತರಕಾರಿಗಳಿಗೆ ಬೆಲೆ ಕೂಗಿ ಹೇಳಿದನು.

ಸಮಾನಾರ್ಥಕ : ತೂಕಮಾಡದ, ತೂಕಮಾಡದಂತ, ತೂಕಮಾಡಲಾಗದ, ತೂಕಮಾಡಲಾಗದಂತ, ತೂಕಮಾಡಲಾಗದಂತಹ, ತೂಕಮಾಡಿಲ್ಲದ, ತೂಕಮಾಡಿಲ್ಲದಂತ, ತೂಕಮಾಡಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

बिना तोला हुआ या जिसे तौला न गया हो।

उसने अनतुली सब्ज़ियों की बोली लगाई।
अनजोखा, अनतुला, अनतोला, अनतौला