ಅರ್ಥ : ಯಾವುದಾದರು ವಸ್ತುವಿನ ಗುರುತ್ವ ಅಥವಾ ತೂಕದ ಪರಿಮಾಣವನ್ನು ತಿಳಿಯುವುದಕ್ಕಾಗಿ ತಕ್ಕಡಿ ಮೇಲೆ ಇಟ್ಟು ತೂಕುವ ಪ್ರಕ್ರಿಯೆ
ಉದಾಹರಣೆ :
ಅಂಗಡಿಯವನ್ನು ಅಕ್ಕಿಯನ್ನು ತೂಕ ಮಾಡುತ್ತಿದ್ದಾನೆ.
ಸಮಾನಾರ್ಥಕ : ತುಲನೆ ಮಾಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತುಲನೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಎಲ್ಲಾ ಧ್ಯಾನ್ಯಗಳನ್ನು ತುಲನೆ ಮಾಡಿಯಾಯಿತು.
ಸಮಾನಾರ್ಥಕ : ತುಲನೆ ಮಾಡು
ಇತರ ಭಾಷೆಗಳಿಗೆ ಅನುವಾದ :