ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಲನೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ತುಲನೆ ಮಾಡು   ನಾಮಪದ

ಅರ್ಥ : ತೂಕ ಮಾಡುವ ಕ್ರಿಯೆ

ಉದಾಹರಣೆ : ನಾನು ಧಾನ್ಯಗಳನ್ನು ತೂಕ ಮಾಡಿದ ಮೇಲೆ ಸ್ನಾನಕ್ಕೆ ಹೋಗುತ್ತೀನಿ.

ಸಮಾನಾರ್ಥಕ : ಅಳತೆ ಮಾಡುವುದು, ತುಲನೆ ಮಾಡುವುದು, ತುಲನೆ-ಮಾಡು, ತುಲನೆ-ಮಾಡುವುದು, ತೂಕ, ತೂಕ ಮಾಡುವುದು, ತೂಕ-ಮಾಡುವುದು


ಇತರ ಭಾಷೆಗಳಿಗೆ ಅನುವಾದ :

तौलवाने की क्रिया।

मैं धान की तौलवाई के बाद नहाने जाऊँगा।
तोलवाई, तौलवाई

ತುಲನೆ ಮಾಡು   ಕ್ರಿಯಾಪದ

ಅರ್ಥ : ವ್ಯಕ್ತಿಗಳು, ವಸ್ತುಗಳು ಮೊದಲಾದವುಗಳ ಗುಣ, ಮಾನ ಮೊದಲಾದವುಗಳ ಆಧಾರದ ಮೇಲೆ ಒಂದು ಇನ್ನೊಂದಕ್ಕೆ ಕಡಿಮೆ ಅಥವಾ ಅಧಿಕ ಅಥವಾ ಅದಕ್ಕಿಂದ ಚೆನ್ನಾಗಿರುವ ಅಥವಾ ಕೆಟ್ಟದ್ದಾಗಿರುವುದ ಬಗ್ಗೆ ವಿಚಾರ ಮಾಡುವುದು

ಉದಾಹರಣೆ : ಅವರು ಮೋಹನನ್ನು ರಾಮನಿಗೆ ಹೋಲಿಕೆ ಮಾಡುತ್ತಿದ್ದಾರೆ.

ಸಮಾನಾರ್ಥಕ : ಹೋಲಿಕೆ ಮಾಡು


ಇತರ ಭಾಷೆಗಳಿಗೆ ಅನುವಾದ :

व्यक्तियों, वस्तुओं आदि के गुण, मान आदि के आधार पर एक दूसरे से कम या अधिक अथवा उनके अच्छे या बुरे होने का विचार करना।

वह मोहन की राम से तुलना कर रहा है।
तुलना करना, मुक़ाबला करना, मुक़ाबिला करना, मुकाबला करना, मुकाबिला करना

Examine and note the similarities or differences of.

John compared his haircut to his friend's.
We compared notes after we had both seen the movie.
compare

ಅರ್ಥ : ಯಾವುದಾದರು ವಸ್ತುವಿನ ಗುರುತ್ವ ಅಥವಾ ತೂಕದ ಪರಿಮಾಣವನ್ನು ತಿಳಿಯುವುದಕ್ಕಾಗಿ ತಕ್ಕಡಿ ಮೇಲೆ ಇಟ್ಟು ತೂಕುವ ಪ್ರಕ್ರಿಯೆ

ಉದಾಹರಣೆ : ಅಂಗಡಿಯವನ್ನು ಅಕ್ಕಿಯನ್ನು ತೂಕ ಮಾಡುತ್ತಿದ್ದಾನೆ.

ಸಮಾನಾರ್ಥಕ : ತೂಕ ಮಾಡು


ಇತರ ಭಾಷೆಗಳಿಗೆ ಅನುವಾದ :

किसी वस्तु का गुरुत्व या भारीपन का परिमाण जानने के लिए उसे काँटे, तराजू आदि पर रखना।

दुकानदार अनाज तौल रहा है।
जोखना, तोलना, तौलना, वजन करना

Determine the weight of.

The butcher weighed the chicken.
librate, weigh

ಅರ್ಥ : ತುಲನೆ ಮಾಡುವ ಪ್ರಕ್ರಿಯೆ

ಉದಾಹರಣೆ : ಎಲ್ಲಾ ಧ್ಯಾನ್ಯಗಳನ್ನು ತುಲನೆ ಮಾಡಿಯಾಯಿತು.

ಸಮಾನಾರ್ಥಕ : ತೂಕ ಮಾಡು


ಇತರ ಭಾಷೆಗಳಿಗೆ ಅನುವಾದ :

तौलने का काम होना।

सारा अनाज तौला गया।
तौलना, तौलाना

Determine the weight of.

The butcher weighed the chicken.
librate, weigh