ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಕ್ಕು ಪದದ ಅರ್ಥ ಮತ್ತು ಉದಾಹರಣೆಗಳು.

ತುಕ್ಕು   ನಾಮಪದ

ಅರ್ಥ : ಗಾಳಿ ಅಥವಾ ನೀರಿನ ಕಾರಣದಿಂದ ಲೋಹಗಳ ಮೇಲೆ ಹರಡುವ ಒಂದು ಬಗೆಯ ಕಪ್ಪು ಅಂಶ

ಉದಾಹರಣೆ : ಕಬ್ಬಿಣಕ್ಕೆ ತುಕ್ಕು ಹಿಡಿದಿದೆ

ಸಮಾನಾರ್ಥಕ : ಕಿಲುಬು


ಇತರ ಭಾಷೆಗಳಿಗೆ ಅನುವಾದ :

लोहे आदि पर चढ़ने वाला वह काला अंश जो हवा और नमी के प्रभाव से उत्पन्न होता है।

लोहे पर जंग लग गया है।
अयस्ककीट, अयोच्छिष्ट, जंग, ज़ंग, मुरचा, मुर्चा, मोरचा, मोर्चा, लौहकिट्ट, लौहकीट, लौहज, लौहमल

A red or brown oxide coating on iron or steel caused by the action of oxygen and moisture.

rust