ಅರ್ಥ : ಹೆಚ್ಚು ಹೆಚ್ಚು ಸಮಯ ಹೋಗುವುದೋ ಅಷ್ಟೆ ಸಮಯ ತೆಗೆದುಕೊಳ್ಳುವ
ಉದಾಹರಣೆ :
ಸರೋವರದಲ್ಲಿ ನೀರು ತುಂಬಿ ನಿಂತಿದೆ.
ಸಮಾನಾರ್ಥಕ : ತುಂಬಿ ನಿಂತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಭೋಜನಕ್ಕಾಗಿ ತಯಾರಾಗಿರುವ ಅಥವಾ ವ್ಯವಸ್ಥೆ ಮಾಡಿರುವಂತಹ ವಿಶೇಷವಾಗಿ ವ್ಯಂಜಗಳಿಂದ ಸಜ್ಜುಗೊಳಿಸುವಂತಂಹ
ಉದಾಹರಣೆ :
ತಿನ್ನುವಂತಹ ವ್ಯಂಜನಗಳಿಂದ ತುಂಬಿರುವ ಮೇಜಿನ ನಾಲ್ಕು ಕಡೆಗಳಲ್ಲಿಯೂ ಕುಳಿತ್ತಿದ್ದಾರೆ.
ಸಮಾನಾರ್ಥಕ : ತುಂಬಿರುವ, ತುಂಬಿರುವಂತ, ತುಂಬಿರುವಂತಹ
ಇತರ ಭಾಷೆಗಳಿಗೆ ಅನುವಾದ :