ಅರ್ಥ : ಯಾವುದೋ ಒಂದನ್ನು ಮುರಿಯಬಹುದು ಅಥವಾ ಮುರಿಯಲು ಸಧ್ಯ
ಉದಾಹರಣೆ :
ಗಾಜು ಕೆಳಗೆ ಬಿದ್ದರೆ ಒಡೆದು ಹೋಗುವುದು.
ಸಮಾನಾರ್ಥಕ : ಒಡೆದು ಹೋಗುವ, ಒಡೆದುಹೋಗು, ಒಡೆಯುವ, ಮುರಿದು ಬೀಳುವ, ಮುರಿಯುವ ಸೀಳಿಹೋಗುವ
ಇತರ ಭಾಷೆಗಳಿಗೆ ಅನುವಾದ :
Capable of being broken or damaged.
Earthenware pottery is breakable.