ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೀರ್ಮಾನಿಸಿದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ತೀರ್ಮಾನಿಸಿದಂತಹ   ಗುಣವಾಚಕ

ಅರ್ಥ : ಯಾರಿಂದಲಾದರೂ ಪ್ರತಿಪಾದನೆ ಆಗಿರುವುದು

ಉದಾಹರಣೆ : ಇದು ಜಗತ್ತಿನ ಶ್ರೇಷ್ಠ ವಿದ್ವಾಂಸರ ಮೂಲಕ ಪ್ರತಿಪಾದಿತವಾದ ಸಿದ್ಧಾಂತ.

ಸಮಾನಾರ್ಥಕ : ತೀರ್ಮಾನಿಸಿದ, ತೀರ್ಮಾನಿಸಿದಂತ, ನಿರ್ಧರಿಸಿದ, ನಿರ್ಧರಿಸಿದಂತ, ನಿರ್ಧರಿಸಿದಂತಹ, ನಿರ್ಧಾರಿತ, ನಿರ್ಧಾರಿತವಾದ, ನಿರ್ಧಾರಿತವಾದಂತ, ನಿರ್ಧಾರಿತವಾದಂತಹ, ಪ್ರತಿಪಾದಿತ, ಪ್ರತಿಪಾದಿತವಾದ, ಪ್ರತಿಪಾದಿತವಾದಂತ, ಪ್ರತಿಪಾದಿತವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसका प्रतिपादन किया गया हो।

यह सिद्धांत कई विद्वानों द्वारा प्रतिपादित है।
प्रतिपन्न्, प्रतिपादित, समाहित

Declared as fact. Explicitly stated.

declared, stated

ಅರ್ಥ : ಯಾವದರ ನಿಷ್ಕರ್ಷೆ ಮಾಡಲಾಗಿದೆಯೋ ಅಥವಾ ನಿಶ್ಚಯಿಸುವುದಕ್ಕೆ ಯಾವುದು ಯೋಗ್ಯವೋ

ಉದಾಹರಣೆ : ಬೋಗವಾದಿ ಸಂಸ್ಕೃತಿಯಲ್ಲಿ ನಿಷ್ಕರ್ಷೆ ಮಾಡಿದ ಅವಸ್ಥೆಯಲ್ಲಿ ಎಲ್ಲರೂ ಒಂದಾಗಿರುತ್ತಾರೆ.

ಸಮಾನಾರ್ಥಕ : ತೀರ್ಮಾನಿಸದಂತ, ತೀರ್ಮಾನಿಸಿದ, ನಿಶ್ಚಯಿಸಿದ, ನಿಷ್ಕರ್ಷೆ ಮಾಡಿದ ನಿಷ್ಕರ್ಷೆ ಮಾಡಿದಂತ, ನಿಷ್ಕರ್ಷೆ ಮಾಡಿದಂತಹ


ಇತರ ಭಾಷೆಗಳಿಗೆ ಅನುವಾದ :

जिसका अवधारण हो सके अथवा जो अवधारण किये जाने के योग्य हो।

भोगवादी संस्कृति की अवधारणीय अवस्था में कुरूपता छिपी रहती है।
अवधारणीय, अवधार्य, अवधार्य्य