ಅರ್ಥ : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
ಉದಾಹರಣೆ :
ಈ ಬಟ್ಟೆ ತುಂಬಾ ತೆಳುವಾಗಿದೆ.
ಸಮಾನಾರ್ಥಕ : ತಿಳುವಾದ, ತಿಳುವಾದಂತಹ, ತೆಳುವಾದ, ತೆಳುವಾದಂತ, ತೆಳುವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ಚಿಂದೆ, ನೋವು, ದುಃಖ ಮೊದಲಾದವುಗಳಿಂದ ಮುಕ್ತವಾಗಿದೆಯೋ
ಉದಾಹರಣೆ :
ನನ್ನ ಮನಸ್ಸಿನಲ್ಲಿರುವ ಮಾತುಗಳನ್ನು ಹೇಳಿದ ನಂತರ ಮನಸ್ಸು ಹಗುರವಾಯಿತು.
ಸಮಾನಾರ್ಥಕ : ತಿಳುವಾದ, ತಿಳುವಾದಂತಹ, ಹಗುರವಾದ, ಹಗುರವಾದಂತ, ಹಗುರವಾದಂತಹ
ಇತರ ಭಾಷೆಗಳಿಗೆ ಅನುವಾದ :