ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಮಾತಿನ ಉಳಿವು, ಲಕ್ಷಣ ಮುಂತಾದವುಗಳನ್ನು ತೋರಿಸುವ ತತ್ವ, ಕೆಲಸ
ಉದಾಹರಣೆ : ಕಪ್ಪು ಮೋಡಗಳು ಮಳೆ ಬರುವ ಸೂಚನೆ ನೀಡುವುದು
ಸಮಾನಾರ್ಥಕ : ತಿಳಿಯಪಡಿಸುವುದು, ಸುಳಿವು ನೀಡುವುದು, ಸೂಚನೆ
ಇತರ ಭಾಷೆಗಳಿಗೆ ಅನುವಾದ :हिन्दी
किसी बात के अस्तित्व का लक्षण आदि बतानेवाला तत्व, कार्य आदि।
ಅರ್ಥ : ಯಾವುದಾದರು ಮಾಹಿತಿಯನ್ನು ಹೇಳುವುದು
ಉದಾಹರಣೆ : ಅವನು ಈ ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಿದ್ದಾನೆಂದು ನನಗೆ ತಿಳಿಸಿದ.
ಸಮಾನಾರ್ಥಕ : ಹೇಳುವುದು
ಇತರ ಭಾಷೆಗಳಿಗೆ ಅನುವಾದ :हिन्दी English
किसी वस्तु, सूचना आदि से किसी को परिचित कराना।
Impart knowledge of some fact, state of affairs, or event to.
ಸ್ಥಾಪನೆ