ಅರ್ಥ : ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಬೇಕಾಗುವ ಯುಕ್ತಿ
ಉದಾಹರಣೆ :
ಅವನಿಗೆ ಯಾವುದೇ ಕೆಲಸದ ಬಗ್ಗೆ ತಿಳಿವಳಿಕೆ ಇಲ್ಲ.
ಸಮಾನಾರ್ಥಕ : ಕಾರ್ಯಕುಶಲತೆ, ಬುದ್ಧಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ
ಉದಾಹರಣೆ :
ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.
ಸಮಾನಾರ್ಥಕ : ಗುರ್ತು, ಜ್ಞಾನ, ಪರಿಚಯ, ಪೂರ್ವ ಸೂಚನೆ, ವಿಜ್ಞಾಪನೆ, ವಿನಂತಿ, ಸುದ್ಧಿ, ಸೂಚನೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬುದ್ಧಿವಂತಿಕೆಯ ಅವಸ್ಥೆ ಅಥವಾ ಬಾವ
ಉದಾಹರಣೆ :
ಬುದ್ಧಿವಂತಿಕೆಯಿಂದ ಯಾವುದಾದರು ಕೆಲಸವನ್ನು ಸುಲಭವಾಗಿ ಮಾಡಬಹುದು.
ಸಮಾನಾರ್ಥಕ : ಅರಿವು, ಬುದ್ಧಿವಂತಿಕೆ, ಬುದ್ಧಿಶಕ್ತಿ
ಇತರ ಭಾಷೆಗಳಿಗೆ ಅನುವಾದ :
युक्ति से पूर्ण होने की अवस्था या भाव।
युक्तिपूर्णता से कोई भी काम आसानी से किया जा सकता है।