ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿಳಿಯಾಗು ಪದದ ಅರ್ಥ ಮತ್ತು ಉದಾಹರಣೆಗಳು.

ತಿಳಿಯಾಗು   ಕ್ರಿಯಾಪದ

ಅರ್ಥ : ಮಳೆ ನಿಂತ ಹೋದ ಮೇಲೆ ಆಕಾಶದಲ್ಲಿ ಮೋಡಗಳು ಪರಸ್ಪರ ಡಿಕ್ಕಿ ಹೊಡೆಯುವ ಪ್ರಕ್ರಿಯೆ

ಉದಾಹರಣೆ : ನಾಲ್ಕು ದಿನದ ನಂತರ ಇಂದು ಆಕಾಶ ತಿಳಿಯಾಗಿದೆ.


ಇತರ ಭಾಷೆಗಳಿಗೆ ಅನುವಾದ :

बारिश थमने के बाद आकाश से बादल का छँटना।

चार दिनों के बाद आज आसमान खुला है।
खुलना, साफ होना, स्वच्छ होना

ಅರ್ಥ : ನೀರು ಅಥವಾ ದ್ರವ ಪದಾರ್ಥದಲ್ಲಿ ಹೊಲಸು ಕೆಳಗೆ ಕೂತು ತಿಳಿಯಾಗುವುದು

ಉದಾಹರಣೆ : ಕುಡಿಯುವ ನೀರನ್ನು ಫಿಲ್ಟರ್ ಗೆ ಹಾಕಿದಾಗ ಅದು ತಿಳಿಯಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

पानी या अन्य किसी तरल पदार्थ को स्थिर करना जिससे उसमें घुली हुई मैल नीचे बैठ जाय।

पीने के पानी को फिटकरी डालकर निथारते हैं।
निथारना

Cause to become clear by forming a sediment (of liquids).

settle