ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿಳಿದಿರುವ ಪದದ ಅರ್ಥ ಮತ್ತು ಉದಾಹರಣೆಗಳು.

ತಿಳಿದಿರುವ   ನಾಮಪದ

ಅರ್ಥ : ಯಾವುದೇ ಒಂದು ವಿಷಯ ಅಥವಾ ಸಂಗತಿಯ ಬಗ್ಗೆ ಈಗಾಗಲೇ ಪರಿಚಿತವಿರುವಿಕೆಯನ್ನು ತಿಳಿಸುವುದು

ಉದಾಹರಣೆ : ನನಗೆ ಆ ಕೆಲಸ ತಿಳಿದಿರುವ ಕಾರಣ ನಾನು ಅದನ್ನು ಬೇಗ ಮುಗಿಸಬಲ್ಲೆ.

ಸಮಾನಾರ್ಥಕ : ಗೊತ್ತಿರುವ, ಪರಿಚಿತ


ಇತರ ಭಾಷೆಗಳಿಗೆ ಅನುವಾದ :

जानने या भिज्ञ होने की अवस्था या भाव।

मेरी जानकारी में ही यह काम हुआ है।
अभिज्ञता, जानकारी, पता, भिज्ञता, वकूफ, वकूफ़, विजानता

Having knowledge of.

He had no awareness of his mistakes.
His sudden consciousness of the problem he faced.
Their intelligence and general knowingness was impressive.
awareness, cognisance, cognizance, consciousness, knowingness

ತಿಳಿದಿರುವ   ಗುಣವಾಚಕ

ಅರ್ಥ : ಯಾವುದೋ ಒಂದು ವಿಷಯದ ಅಥವಾ ಕೆಲಸದ ಬಗೆಗೆ ತಿಳಿದುಕೊಂಡಿರುವವ

ಉದಾಹರಣೆ : ಈ ಕೆಲಸವನ್ನು ಗೊತ್ತು ಗುರಿಯಿರುವ ವ್ಯಕ್ತಿಯ ಕೈಗೆ ಕೊಡಿ.

ಸಮಾನಾರ್ಥಕ : ಗೊತ್ತು ಗುರಿಯಿರುವ, ಜ್ಞಾನವಿರುವ


ಇತರ ಭಾಷೆಗಳಿಗೆ ಅನುವಾದ :

जिसे जानकारी हो।

इस काम को किसी जानकार आदमी को सौंपिए।
अभिज्ञ, जानकार, ज्ञाता, बाखबर, बाख़बर, भिज्ञ, वाक़िफ़, वाकिफ, विज्ञाता