ಅರ್ಥ : ಹಳದಿ ಹೂವಿನ ಬಣ್ಣದ ಅಥವಾ ತಿಳಿ ಹಳದಿ ಬಣ್ಣದ
ಉದಾಹರಣೆ :
ತಿಳಿ ಹಳದಿ ಬಣ್ಣದ ಸೀರೆ ಅವಳಿಗೆ ತುಂಬಾ ಚೆನ್ನಾಗಿ ಕಾಣುತ್ತದೆ.
ಸಮಾನಾರ್ಥಕ : ತಿಳಿ ಹಳದಿ ಬಣ್ಣದ, ತಿಳಿ ಹಳದಿ ಬಣ್ಣದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತಿಳಿ ಹಳದಿ ಬಣ್ಣದ ಅಥವಾ ತಿಳಿಯಾದ ಹಳದಿ ಬಣ್ಣದ
ಉದಾಹರಣೆ :
ಶೀಲಾ ತಿಳಿ ಹಳದಿ ಬಣ್ಣದ ಸೀರೆಯನ್ನು ಧರಿಸಿದ್ದಾಳೆ.
ಸಮಾನಾರ್ಥಕ : ತಿಳಿ ಹಳದಿ ಬಣ್ಣದ, ತಿಳಿ ಹಳದಿ ಬಣ್ಣದಂತಹ
ಇತರ ಭಾಷೆಗಳಿಗೆ ಅನುವಾದ :