ಅರ್ಥ : ಯಾವುದಾದರು ಶಬ್ಧವನ್ನು ಅಥವಾ ಮಾತನ್ನು ಮತ್ತೆ-ಮತ್ತೆ ಹೇಳುವ ಕ್ರಿಯೆ ಅಥವಾ ಭಾವ
ಉದಾಹರಣೆ :
ತಿರುತಿರುಗಿ ಹೇಳುವುದರಿಂದ ಯಾವುದೇ ಲಾಭವಿಲ್ಲ! ನಾನು ಹೇಳಿದ್ದೆತ್ತಾನೆ ಪಿಕ್ನಿಕ್ ಗೆ ಕಳುಹಿಸುತ್ತೇನೆ ಎಂದು.
ಸಮಾನಾರ್ಥಕ : ಮತ್ತೆಮತ್ತೆ ಹೇಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಇನ್ನೊಬ್ಬರ ಮಾತನು ಕೇಳಿಸಿಕೊಳ್ಳದೆ ತನ್ನ ಮಾತನ್ನೇ ಮತ್ತೆ ಮತ್ತೆ ಹೇಳುತ್ತಾ ಹೋಗುವುದು
ಉದಾಹರಣೆ :
ಮೀನಾ ದೇಸಾಯಿಯ ಹತ್ತಿರ ಹೇಳಿದ ಮಾತನ್ನು ಮತ್ತೆ ತಿರುತಿರುಗಿ ಹೇಳುತ್ತಿದ್ದಾಳೆ.
ಸಮಾನಾರ್ಥಕ : ಮತ್ತೆ ಮತ್ತೆ ಹೇಳು, ಮೇಲಿಂದ ಮೇಲೆ ಹೇಳು
ಇತರ ಭಾಷೆಗಳಿಗೆ ಅನುವಾದ :