ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿಪ್ಪೆ ಪದದ ಅರ್ಥ ಮತ್ತು ಉದಾಹರಣೆಗಳು.

ತಿಪ್ಪೆ   ನಾಮಪದ

ಅರ್ಥ : ಕಸವನ್ನು ಹಾಕುವ ಸ್ಥಳ

ಉದಾಹರಣೆ : ಕಸದ ಗುಂಡಿಯಲ್ಲಿ ಸಗಣಿ, ತರಕಾರಿಗಳ ಸಿಪ್ಪೆ, ಕೊಳೆತ ಹಣ್ಣು ಮೊದಲಾದವುಗಳನ್ನು ಹಾಕಿ ಗೊಬ್ಬರವನ್ನು ಮಾಡಲಾಗುತ್ತದೆ.

ಸಮಾನಾರ್ಥಕ : ಕಸಕಡ್ಡಿಗಳ ಗುಡ್ಡೆ, ಕಸದ ಗುಂಡಿ


ಇತರ ಭಾಷೆಗಳಿಗೆ ಅನುವಾದ :

कूड़ा फेंकने का स्थान।

घूर में मिट्टी आदि डालकर खाद बनाई जाती है।
अवस्कर, कतवारखाना, कूड़ाख़ाना, कूड़ाखाना, घूर, घूरा

ಅರ್ಥ : ದನ ಎಮ್ಮೆಗಳಿಂದ ಹಾಕಲ್ಪಟ್ಟ ಸಗಣಿಯನ್ನು ಒಂದು ಕಡೆ ಸಂಗ್ರಹಿಸಿ ಇಡ್ಡುತ್ತಾರೆ

ಉದಾಹರಣೆ : ರಾಮೂ ಬೆರಣಿ ತಟ್ಟಲು ತಿಪ್ಪೆಯಿಂದ ಸಗಣಿಯನ್ನು ತೆಗೆದುಕೊಂಡು ಬರಲು ಹೋಗಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

वह स्थान जहाँ उपले जमा किए जाते हैं।

रामू लिट्टी बनने के लिए गोइँठौरा से गोहरा लाने गया है।
गोइँठौरा

ಅರ್ಥ : ವ್ಯರ್ಥವಾದ ಮತ್ತು ರದ್ದಿಯಾದ ವಸ್ತುಗಳ ಗುಂಪು

ಉದಾಹರಣೆ : ದೀಪಾವಳಿ ಸಮಯದಲ್ಲಿ ಮನೆ ಮನೆಗಳ ಮುಂದೆ ಕಸದ ತಿಪ್ಪೆ ಬಿದ್ದಿರುತ್ತದೆ.

ಸಮಾನಾರ್ಥಕ : ಕಸ


ಇತರ ಭಾಷೆಗಳಿಗೆ ಅನುವಾದ :

व्यर्थ और रद्दी वस्तुओं का ढेर।

दिवाली के समय घर-घर में झंखाड़ साफ़ किया जाता है।
झंखाड़, झाँकर, झाँखर

ಅರ್ಥ : ಕಸ ಅಥವಾ ವ್ಯರ್ಥ ಪದಾರ್ಥವನ್ನು ಹಾಕುವ ಬುಟ್ಟಿ

ಉದಾಹರಣೆ : ಜನರು ಕಸವನ್ನು ಕಸದ ತೊಟ್ಟಿಗೆ ಹಾಕವ ಬದಲಾಗಿ ಅಲ್ಲಿ-ಇಲ್ಲಿ ಬಿಸಾಡುವರು

ಸಮಾನಾರ್ಥಕ : ಕಸದ ತೊಟ್ಟಿ