ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿಂದ ಪದದ ಅರ್ಥ ಮತ್ತು ಉದಾಹರಣೆಗಳು.

ತಿಂದ   ಗುಣವಾಚಕ

ಅರ್ಥ : ತಿಂದಿರುವಂತಹ

ಉದಾಹರಣೆ : ಪಕ್ಷಿಯು ಅರ್ಧ ತಿಂದ ಹಣ್ಣುಗಳಿಂದ ತೋಟವು ತುಂಬಿ ಕೊಂಡಿದೆ.

ಸಮಾನಾರ್ಥಕ : ತಿಂದಂತ, ತಿಂದಂತಹ, ತಿನ್ನಲಾದ, ತಿನ್ನಲಾದಂತ, ತಿನ್ನಲಾದಂತಹ, ಭಕ್ಷಿಸಿದ, ಭಕ್ಷಿಸಿದಂತ, ಭಕ್ಷಿಸಿದಂತಹ


ಇತರ ಭಾಷೆಗಳಿಗೆ ಅನುವಾದ :

खाया हुआ।

पक्षियों द्वारा भक्षित फलों से पूरा बगीचा पटा हुआ है।
अवलीढ, खाया, खाया हुआ, भक्षित

ಅರ್ಥ : ರುಚಿನೋಡಿದ ಅಥವಾ ಆಸ್ವಾದಿಸಿದಂತಹ

ಉದಾಹರಣೆ : ಶಬರಿಯು ರಾಮನು ರುಚಿನೋಡಿದ ಬೋಜನವನ್ನು ತಿಂದಳು.

ಸಮಾನಾರ್ಥಕ : ಆಸ್ವಾದಿಸದ, ಆಸ್ವಾದಿಸಿದಂತ, ಆಸ್ವಾದಿಸಿದಂತಹ, ರುಚಿನೋಡಿದ, ರುಚಿನೋಡಿದಂತ, ರುಚಿನೋಡಿದಂತಹ, ಸವಿದ


ಇತರ ಭಾಷೆಗಳಿಗೆ ಅನುವಾದ :

चखा या स्वाद लिया हुआ।

सबरी ने रामजी को आस्वादित बेर ही खिलाया था।
आस्वादित, चखा, चखा हुआ