ಅರ್ಥ : ಯಾವುದೇ ವ್ಯಕ್ತಿ, ವಿಷಯ, ಸಂದರ್ಭದ ಸ್ವರೂಪ, ಸ್ವಭಾವಗಳ ಮೇಲೆ ಒಟ್ಟಾರೆಯಾದ ಅಭಿಪ್ರಾಯ ತಾಳುವುದು
ಉದಾಹರಣೆ :
ಅವನು ತಮ್ಮ ಕೆಲಸದ ಸಾರಾಂಶ ಹೇಳಿದನು.
ಸಮಾನಾರ್ಥಕ : ಒಟ್ಟಾರೆ ಹೇಳುವಿಕೆ, ಸಾರಾಂಶ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆ ಅಭಿಪ್ರಾಯ ಅಥವಾ ಆಶಯ, ಯಾವ ಶಬ್ಧ, ಪದ ಅಥವಾ ವಾಕ್ಯ ಈ ಎಲ್ಲದರಲ್ಲೂ ಹುಡುಕಿ ತೆಗೆಯುವುದು ಮತ್ತು ಯಾರಲ್ಲಿ ಜ್ಞಾನತಿಳುವಳಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಲೋಕದಲ್ಲಿ ಪ್ರಚಲಿತವಾಗಿರುವ ಶಬ್ಧ ಅಥವಾ ಪದ
ಉದಾಹರಣೆ :
ಒಂದೊಂದು ಸಲ ಸೂರದಾಸರ ಪದಗಳ ಅರ್ಥವನ್ನು ಹುಡುಕುವುದು ತುಂಬಾ ಕಷ್ಟವಾಗುತ್ತದೆ.
ಸಮಾನಾರ್ಥಕ : ಅಂರ್ತಭಾವ, ಅಭಿಪ್ರಾಯ, ಅರ್ಥ, ಆಶಯ, ಆಸಯ, ಉದ್ದೇಶ, ಭಾವ, ಸಂಬಂಧ
ಇತರ ಭಾಷೆಗಳಿಗೆ ಅನುವಾದ :