ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅಜ್ಜ-ಅಜ್ಜಿಯ ಮನೆ
ಉದಾಹರಣೆ : ನನ್ನ ಪಾಲನೆ ಪೋಷಣೆಯು ತಾಯಿಯ ತವರು ಮನೆಯಲ್ಲಿ ಆಯಿತು.
ಸಮಾನಾರ್ಥಕ : ತವರು-ಮನೆ, ತಾಯಿಯ ತವರು ಮನೆ, ಪಿತಾಮಹರ ಮನೆ
ಇತರ ಭಾಷೆಗಳಿಗೆ ಅನುವಾದ :हिन्दी
नाना-नानी का घर।
ಅರ್ಥ : ವಿವಾಹಿತ ಸ್ತ್ರೀಯರಿಗೆ ಅವರ ತಾಯಿ-ತಂದೆಯ ಮನೆ
ಉದಾಹರಣೆ : ಸೀತಾ ತನ್ನ ತವರು ಮನೆಗೆ ಹೋಗಿದ್ದಾಳೆ.
ಸಮಾನಾರ್ಥಕ : ತಂದೆ ಮನೆ, ತಂದೆ-ಮನೆ, ತಂದೆಮನೆ, ತವರು, ತವರು-ಮನೆ, ತವರುಮನೆ, ತಾಯಿಮನೆ, ತಾಯಿಯ ಮನೆ, ತಾಯಿಯ-ಮನೆ
विवाहित स्त्रियों के लिए उनके माता-पिता का घर।
ಸ್ಥಾಪನೆ