ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮನುಷ್ಯನ ತಲೆಬುರುಡೆ
ಉದಾಹರಣೆ : ಕಪಾಲವನ್ನು ಧಾರಣ ಮಾಡಿಕೊಂಡ ಕಾರಣ ಶಿವನನ್ನು ಕಪಾಲ ರುದ್ರ ಎಂದೂ ಸಹಾ ಕರೆಯುತ್ತಾರೆ
ಸಮಾನಾರ್ಥಕ : ಕಪಾಲ, ತಲೆಚಿಪ್ಪು, ತಲೆಯೋಡು
ಇತರ ಭಾಷೆಗಳಿಗೆ ಅನುವಾದ :हिन्दी
मनुष्य की खोपड़ी।
ಅರ್ಥ : ತಲೆಯ ಅಸ್ಥಿಎಲವು
ಉದಾಹರಣೆ : ಬಸ್ಸಿನ ದುರಂತದಲ್ಲಿ ತಲೆಬುರುಡೆಯು ಛಿದ್ರ-ಛಿದ್ರವಾಯಿತು.
ಸಮಾನಾರ್ಥಕ : ತಲೆ, ಹಣೆ
ಇತರ ಭಾಷೆಗಳಿಗೆ ಅನುವಾದ :हिन्दी English
सिर की हड्डी।
The bony skeleton of the head of vertebrates.
ಸ್ಥಾಪನೆ