ಅರ್ಥ : ತೆಗೆದುಕೊಂಡು ಬರುವುದು
ಉದಾಹರಣೆ :
ನನ್ನ ತಂದೆಯು ಮಾವಿನ ಹಣ್ಣನ್ನು ತಂದರು.
ಸಮಾನಾರ್ಥಕ : ತೆಗೆದುಕೊಂಡು ಬರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವರ್ತಮಾನದ ಸ್ಥಿತಿಯಲ್ಲಿ ಅಂತರ ತರುವ ಅಥವಾ ಮೇಲು-ಕೀಳು ಬೇದ ಮಾಡುವ ಪ್ರಕ್ರಿಯೆ
ಉದಾಹರಣೆ :
ಸಂಬಳ ಹೆಚ್ಚಾಗಿರುವುದರಿಂದ ನನ್ನ ಜೀವನದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ.
ಸಮಾನಾರ್ಥಕ : ಆಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮೂಲ ಸ್ಥಿತಿಗೆ ತಲುಪುವ ಅಥವಾ ಮೊದಲನೇ ಸ್ಥಿತಿಗೆ ತಲುಪುವ ಪ್ರಕ್ರಿಯೆ
ಉದಾಹರಣೆ :
ಸರ್ಕಾರವು ಈ ಕಾಡನ್ನು ಮೊದಲಿನ ಅವಸ್ಥೆ ಮತ್ತು ಪರಿವರ್ತನೆಯಾಗದ ಸ್ಥಿತಿಗೆ ತರುತ್ತದೆ.
ಸಮಾನಾರ್ಥಕ : ಮೊದಲಿದ್ದದ ಹಾಗೆ ಮಾಡು
ಇತರ ಭಾಷೆಗಳಿಗೆ ಅನುವಾದ :
* मूल स्थिति में लाना या पहले जैसा करना।
सरकार इस जंगल को इसके मूल और अपरिवर्तित अवस्था में लाएगी।Return to its original or usable and functioning condition.
Restore the forest to its original pristine condition.