ಅರ್ಥ : ಒಂದು ದ್ರಾವಿಡ ಭಾಷೆ ಅದು ಪ್ರಾಚೀಕಾಲದಿಂದಲೂ ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿರು ತಮಿಳರಿಂದ ಬಳಕೆಯಲ್ಲಿದೆ
ಉದಾಹರಣೆ :
ಅವರಿಬ್ಬರೂ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.
ಸಮಾನಾರ್ಥಕ : ತಮಿಳು, ತಮಿಳು ಭಾಷೆ
ಇತರ ಭಾಷೆಗಳಿಗೆ ಅನುವಾದ :
The Dravidian language spoken since prehistoric times by the Tamil in southern India and Sri Lanka.
tamil